ಟಿಕೇಟ್ ಬುಕ್ ಮಾಡಿ

ಆನ್‌ಲೈನ್ ​​ಬುಕಿಂಗ್ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ತಲುಪುವುದು ಹೇಗೆ?

ಬೆಂಗಳೂರು ಮಹಾನಗರಿಯು ಉತ್ತಮ ರಸ್ತೆ, ರೈಲ್ವೆ ಹಾಗೂ ವಿಮಾನಯಾನದ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ವಿವಿಧ ಬಿಎಂಟಿಸಿ ಬಸ್ ಗಳು, ಖಾಸಗಿ ಟ್ಯಾಕ್ಸಿಗಳು ನಗರದ ಬೇರೆ ಬೇರೆ ಪ್ರಮುಖ ಸ್ಥಳಗಳಿಂದ ಬಿಬಿಪಿಗೆ ಸಂಚರಿಸುತ್ತವೆ.

ಪ್ರಮುಖ ಬಸ್ ಮಾರ್ಗಗಳು ಈ ಕೆಳಗಿನಂತಿವೆ

ಕ್ರಮಸಂಖ್ಯೆ ಇಂದ ಬಸ್ ಸಂಖ್ಯೆ ದೂರ (ಕಿ.ಮೀಗಳಲ್ಲಿ)
1 ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ - 60
2 ವಿಧಾನ ಸೌಧ   26
3 ಎಂ.ಜಿ ರೋಡ್ BIG-10 23
4 ಶಿವಾಜಿನಗರ ಬಸ್ ನಿಲ್ದಾಣ 368 25
5 ಕೆಂಪೇಗೌಡ ಬಸ್ ನಿಲ್ದಾಣ/ಸಿಟಿ ರೈಲ್ವೆ ನಿಲ್ದಾಣ 365 28
6 ನಗರ ಮಾರುಕಟ್ಟೆ 366 30