ಮೃಗಾಲಯ ಹಾಗೂ ಸಫಾರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಶುಲ್ಕಗಳ ವಿವರ:

ಪ್ರವೇಶದ ವಿಧ ವಯಸ್ಕರು 6 ರಿಂದ 12 ವರ್ಷ
ವಯಸ್ಸಿನ ಮಕ್ಕಳು
60 ವರ್ಷ ಮೇಲ್ಪಟ್ಟ
ಹಿರಿಯ ನಾಗರಿಕರು
ವಿದೇಶೀಯರು
(ಸಾರ್ಕ್ ಸದಸ್ಯತ್ವ ಹೊಂದಿರದ ದೇಶಗಳು)
ಮೃಗಾಲಯ ರೂ 80/- ರೂ 40/- ರೂ 50/-     ವಯಸ್ಕರು : ರೂ 400/-
ಮಕ್ಕಳು : ರೂ 300/-
ಚಿಟ್ಟೆ ಉದ್ಯಾನವನ ರೂ 30/- ರೂ 20/- ರೂ 20/-
ದೊಡ್ಡ ಸಫಾರಿ (ಸಾಮಾನ್ಯ ಬಸ್ ಗಳಲ್ಲಿ)
(ಹುಲಿ, ಸಿಂಹ, ಕರಡಿ ಹಾಗೂ ಹರ್ಬಿವೋರ್ ಸಫಾರಿ)+ಮೃಗಾಲಯ
ರೂ 260/- ರೂ 130/-* ರೂ 150/-

ಸೂಚನೆ*: ಹೆಚ್ಚಿನ ಸಂಖ್ಯೆಯಲ್ಲಿ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ. ಮೃಗಾಲಯ ಪ್ರವೇಶಕ್ಕಾಗಿ ಬರುವ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಶೇ. 50ರಷ್ಟು ರಿಯಾಯತಿ ಇದೆ.

ವಿಶೇಷ ಪ್ರವಾಸಗಳು (ಕೇವಲ ಸಫಾರಿಗಾಗಿ) ವಯಸ್ಕರು 6 ರಿಂದ 12 ವರ್ಷ
ವಯಸ್ಸಿನ ಮಕ್ಕಳು
60 ವರ್ಷ ಮೇಲ್ಪಟ್ಟ
ಹಿರಿಯ ನಾಗರಿಕರು
ವಿದೇಶೀಯರು
(ಸಾರ್ಕ್ ಸದಸ್ಯತ್ವ ಹೊಂದಿರದ ದೇಶಗಳು)
ಹವಾ ನಿಯಂತ್ರಿತ ಬಸ್ ಸೇವೆ ರೂ 500/- ರೂ 300/- ರೂ 500/-
ಜೀಪ್ ಸೇವೆ 6 ಆಸನವುಳ್ಳ ಎಸಿ ರಹಿತ ಜೀಪ್ - ರೂ 3000/-
6 ಆಸನವುಳ್ಳ ಎಸಿ ಸಹಿತ ಜೀಪ್ - ರೂ 3500/-
8 ಆಸನವುಳ್ಳ ಎಸಿ ರಹಿತ ಜೀಪ್ - ರೂ 4000/-
ಕಾರಿನ ಸೌಲಭ್ಯ ಝೈಲೋ ಕಾರು - ರೂ 4000/-
ಇನೋವಾ ಎಸಿ ಸಹಿತ ಕಾರು - ರೂ 5000/-
ದೋಣಿ ವಿಹಾರ ರೂ. 50/- ಪ್ರತಿ ವ್ಯಕ್ತಿಗೆ/ಟ್ರಿಪ್, ಅವಧಿ – 30.00 ನಿಮಿಷಗಳು
ರೂ. 200/- ಪೂರ್ಣ ದೋಣಿಯ ಬಾಡಿಗೆ (2 ಸೀಟ್)/ಟ್ರಿಪ್, ಅವಧಿ – 30.00 ನಿಮಿಷಗಳು
ರೂ. 300/- ಪೂರ್ಣ ದೋಣಿಯ ಬಾಡಿಗೆ (4 ಸೀಟ್)/ಟ್ರಿಪ್, ಅವಧಿ – 30.00 ನಿಮಿಷಗಳು
ಇತರೆ ಸ್ಟಿಲ್ ಕ್ಯಾಮೆರಾ : ರೂ. 25/-
ವಿಡಿಯೋ ಕ್ಯಾಮೆರಾ : ರೂ. 200/-

ಮಂಗಳವಾರ ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರವಾಸಿಗರು ಮೃಗಾಲಯ, ಚಿಟ್ಟೆ ಉದ್ಯಾನ, ದೋಣಿ ವಿಹಾರ (ಬೆಳಿಗ್ಗೆ 9:00 ರಿಂದ ಸಾಯಂಕಾಲ 5:00 ಗಂಟೆ) ಹಾಗೂ ಸಫಾರಿ (ಬೆಳಿಗ್ಗೆ 9:00 ರಿಂದ ಸಾಯಂಕಾಲ 4:30 ಗಂಟೆ) ಗಾಗಿ ಶುಲ್ಕ ಪಾವತಿಸಬಹುದು.