ದೋಣಿ ವಿಹಾರ

ಬಿಬಿಬಿಪಿಯು ಮೃಗಾಲಯದ ಆವರಣದಲ್ಲಿರುವ ಕವಲಕೆರೆಯಲ್ಲಿ ದೋಣಿ ವಿಹಾರವನ್ನು ಆರಂಭಿಸಿ ಪ್ರವಾಸಿಗರಿಗೆ ಹೆಚ್ಚಿನ ಮನೋರಂಜನೆ ನೀಡುತ್ತಿದೆ. ಪ್ರಸ್ತುತ 5 ಪೆಡಲ್ ದೋಣಿಗಳು, 5 ರೋಯಿಂಗ್ ದೋಣಿಗಳು ಪ್ರವಾಸಿಗರ ಸೇವೆಗೆ ಲಭ್ಯವಿದೆ.

ಶುಲ್ಕ ಮತ್ತು ಅವಧಿ