ಮಂಗಳವಾರ ರಜೆ

ತಲುಪುವುದು ಹೇಗೆ?

ಬೆಂಗಳೂರು ಮಹಾನಗರಿಯು ಉತ್ತಮ ರಸ್ತೆ, ರೈಲ್ವೆ ಹಾಗೂ ವಿಮಾನಯಾನದ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ವಿವಿಧ ಬಿಎಂಟಿಸಿ ಬಸ್ ಗಳು, ಖಾಸಗಿ ಟ್ಯಾಕ್ಸಿಗಳು ನಗರದ ಬೇರೆ ಬೇರೆ ಪ್ರಮುಖ ಸ್ಥಳಗಳಿಂದ ಬಿಬಿಬಿಪಿಗೆ ಸಂಚರಿಸುತ್ತವೆ.

ಪ್ರಮುಖ ಬಸ್ ಮಾರ್ಗಗಳು ಈ ಕೆಳಗಿನಂತಿವೆ

ಕ್ರಮಸಂಖ್ಯೆ. ಇಂದ ಬಸ್ ಸಂಖ್ಯೆ ದೂರ (ಕಿ.ಮೀಗಳಲ್ಲಿ)
1 ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ - 60
2 ವಿಧಾನ ಸೌಧ   26
3 ಎಂ.ಜಿ ರೋಡ್ BIG-10 23
4 ಶಿವಾಜಿನಗರ ಬಸ್ ನಿಲ್ದಾಣ 368 25
5 ಕೆಂಪೇಗೌಡ ಬಸ್ ನಿಲ್ದಾಣ/ಸಿಟಿ ರೈಲ್ವೆ ನಿಲ್ದಾಣ 365 28
6 ನಗರ ಮಾರುಕಟ್ಟೆ 366 30