ಮೃಗಾಲಯ ಹಾಗೂ ಸಫಾರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಶುಲ್ಕಗಳ ವಿವರ:

ಜೀಪ್ ಸಫಾರಿ ಕಾಂಬೊ (ಮೃಗಾಲಯ + ಸಫಾರಿ + ಚಿಟ್ಟೆ ಉದ್ಯಾನವನ) ಎಲ್ಲಾ ದಿನಗಳು
ಗಮನಿಸಿ: ಜೀಪ್ ಲಭ್ಯವಿದೆ ಸಫಾರಿಗಾಗಿ ಮಾತ್ರ
5 ಆಸನ ಜೀಪ್ 3500/-
7 ಆಸನ ಜೀಪ್ 4500/-
5 ಆಸನ ಕ್ಸೈಲೋ 4500/-
6 ಆಸನ ಇನ್ನೋವಾ ಕಾರು 5500/-
ಎಸಿ ರಹಿತ ಸಫಾರಿ ಕಾಂಬೊ(ಮೃಗಾಲಯ + ಸಫಾರಿ + ಚಿಟ್ಟೆ ಉದ್ಯಾನವನ) ಎಲ್ಲಾ ದಿನಗಳು
ಗಮನಿಸಿ: ಬಸ್ ಲಭ್ಯವಿದೆ ಸಫಾರಿಗಾಗಿ ಮಾತ್ರ
ವಯಸ್ಕರು 400/-
6 ರಿಂದ 12 ವರ್ಷ ವಯಸ್ಸಿನ ಮಕ್ಕಳು 350/-
ಹಿರಿಯ ನಾಗರಿಕರು 350/-
ವಿಕಲಚೇತನ 350/-
ಮೃಗಾಲಯ ಎಲ್ಲಾ ದಿನಗಳು
ವಯಸ್ಕರು 100/-
6 ರಿಂದ 12 ವರ್ಷ ವಯಸ್ಸಿನ ಮಕ್ಕಳು 80/-
ಹಿರಿಯ ನಾಗರಿಕರು 80/-
ವಿಕಲಚೇತನ 80/-
ಸ್ಟಿಲ್ ಕ್ಯಾಮೆರಾ 50/-
ವಿಡಿಯೋ ಕ್ಯಾಮೆರಾ 250/-
ಬ್ಯಾಟರಿ ಚಾಲಿತ ವಾಹನ (ಬಿಒವಿ) 1000
ಗಮನಿಸಿ: ಬಿಒವಿ ಮೃಗಾಲಯ ಮಾತ್ರ ಲಭ್ಯವಿದೆ.
ಪಾರ್ಕಿಂಗ್ ದರಗಳು
ಬೈಕ್ / ಆಟೋ 30/-
ಕಾರು / ಜೀಪ್ / ವ್ಯಾನ್ / ಎಸ್‌ಯುವಿ 50/-
ಮಿನಿ ಬಸ್ / ಟೆಂಪೊ 70/-
ಬಸ್ 120/-

ಮಂಗಳವಾರ ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರವಾಸಿಗರು ಮೃಗಾಲಯ, ಚಿಟ್ಟೆ ಉದ್ಯಾನ, ದೋಣಿ ವಿಹಾರ (ಬೆಳಿಗ್ಗೆ 9:30 ರಿಂದ ಸಾಯಂಕಾಲ 5:00 ಗಂಟೆ) ಹಾಗೂ ಸಫಾರಿ (ಬೆಳಿಗ್ಗೆ 10:00 ರಿಂದ ಸಾಯಂಕಾಲ 4:30 ಗಂಟೆ) ಗಾಗಿ ಶುಲ್ಕ ಪಾವತಿಸಬಹುದು.