ಮಂಗಳವಾರ ರಜೆ

ಇ ಟಿಕೆಟ್ ಖರೀದಿಗೆ ಸಂಬಂಧಿತ ನಿಯಮಗಳು ಮತ್ತು ಷರತ್ತುಗಳು

ಸಹಾಯಕರು ಮತ್ತು ಸಂಯೋಜಕರನ್ನೊಳಗೊಂಡ ಜಾಲತಾಣ ಮಾಲೀಕರು ("ವೆಬ್ ಸೈಟ್" ಅಥವಾ "ವೆಬ್ ಸೈಟ್ ಓನರ್" ಅಥವಾ "ನಾವು" ಅಥವಾ "ನಮಗೆ" ಅಥವಾ "ನಮ್ಮ") ಜಾಲತಾಣದಲ್ಲಿರುವ (www.bannerghattabiologicalpark.org) ಅಥವಾ ಯಾವುದೇ ಪುಟದಲ್ಲಿರುವ ಮಾಹಿತಿಯನ್ನು ಪ್ರವಾಸಿ (ನೀವು ಅಥವಾ ನಿಮ್ಮ ಎಂದು ಉಲ್ಲೇಖಿಸಲಾಗಿದೆ)ಗರಿಗೆ ಒದಗಿಸುವುದು ಕೂಡ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿದೆ. ಜಾಲತಾಣದ ನಿಯಮ, ಷರತ್ತುಗಳು ಮತ್ತು ಗೌಪ್ಯತಾ ನೀತಿ, ಪ್ರಕಟಣೆಗಳು ನಿರ್ದಿಷ್ಟ ವಿಭಾಗ ಅಥವಾ ವೆಬ್ ಸೈಟ್ ಮಾಡ್ಯೂಲ್ ಗೆ ಅನ್ವಯವಾಗಬಹುದು.

ನಿಯಮಗಳು ಮತ್ತು ಷರತ್ತುಗಳು - ಮಾದರಿ ಟೆಂಪ್ಲೆಟ್

ನಮ್ಮ ಜಾಲತಾಣಕ್ಕೆ ಸ್ವಾಗತ. ನೀವು ಈ ಜಾಲತಾಣವನ್ನು ಶೋಧ ಮಾಡುವುದು ಮತ್ತು ಬಳಸುವುದನ್ನು ಮುಂದುವರೆಸಿದರೆ, ನೀವು ಈ ವೆಬ್ ಸೈಟ್ ನ ಬಳಕೆಯ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿಗೆ ನೀಡಿದ್ದೀರಿ ಎಂದರ್ಥ. ಇದರೊಂದಿಗೆ ನಮ್ಮ ಗೌಪ್ಯತಾ ನೀತಿಯ ಆಡಳಿತ (ವ್ಯಾಪಾರದ ಹೆಸರು)ನಿಮಗೆ ಹಾಗೂ ವೆಬ್ ಸೈಟ್ ನೊಂದಿಗೆ ಒಟ್ಟಾಗಿರುತ್ತದೆ. ಇಲ್ಲಿ (ವ್ಯಾಪಾರದ ಹೆಸರು) ಅಥವಾ 'ನಮಗೆ' ಅಥವಾ 'ನಾವು' ಎನ್ನುವ ಶಬ್ದವು ನೊಂದಾಯಿತ ಕಛೇರಿಯ (ವಿಳಾಸ) ಓನರ್ ಅನ್ನು ಸೂಚಿಸುತ್ತದೆ. ನಮ್ಮ ಕಂಪನಿಯ ನೊಂದಣಿ ಸಂಖ್ಯೆ (ಕಂಪನಿಯ ನೊಂದಣಿ ಸಂಖ್ಯೆ ಹಾಗೂ ನೊಂದಣಿ ಸ್ಥಳ). 'ನೀವು' ಎಂಬ ಶಬ್ದವು ಜಾಲತಾಣ ಬಳಕೆದಾರರ ಅಥವಾ ವೀಕ್ಷಕರನ್ನು ಉಲ್ಲೇಖಿಸುತ್ತದೆ.

ನಿಯಮ ಮತ್ತು ಷರತ್ತುಗಳು

ನಮ್ಮ www.bannerghattabiologicalpark.org ಗೆ ಸ್ವಾಗತ. ನೀವು ಈ ಜಾಲತಾಣವನ್ನು ಶೋಧ ಮಾಡುವುದು ಮತ್ತು ಬಳಸುವುದನ್ನು ಮುಂದುವರೆಸಿದರೆ, ನೀವು ಈ ವೆಬ್ ಸೈಟ್ ನ ಬಳಕೆಯ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿಗೆ ನೀಡಿದ್ದೀರಿ ಎಂದರ್ಥ. ಇದರೊಂದಿಗೆ ನಮ್ಮ ಗೌಪ್ಯತಾ ನೀತಿಯ ಆಡಳಿತ www.bannerghattabiologicalpark.org ಹಾಗೂ ನಿಮ್ಮೊಂದಿಗೆ ಬೆಸೆದುಕೊಳ್ಳುತ್ತದೆ.

'ಬಿಬಿಬಿಪಿ'ಯಲ್ಲಿ ಅಥವಾ 'ನಮಗೆ' ಅಥವಾ 'ನಾವು' ಎನ್ನುವ ಶಬ್ದವು www.bannerghattabiologicalpark.org ನ ಓನರ್ ಅನ್ನು ಸೂಚಿಸುತ್ತದೆ. ಇದರ ನೊಂದಣಿ ಕಚೇರಿಯು ಕಾರ್ಯನಿರ್ವಾಹಕ ನಿರ್ದೇಶಕರು, ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನ ಬನ್ನೇರುಘಟ್ಟ, ಬೆಂಗಳೂರು - 560083, ಕರ್ನಾಟಕ, ಭಾರತ ಆಗಿದೆ. ಕಂಪನಿಯ ನೊಂದಣಿ ಸಂಖ್ಯೆ ಹಾಗೂ ನೊಂದಣಿ ಸ್ಥಳ 168/79-80, ಬೆಂಗಳೂರು. 'ನೀವು' ಎಂಬ ಶಬ್ದವು ಜಾಲತಾಣ ಬಳಕೆದಾರರ ಅಥವಾ ವೀಕ್ಷಕರನ್ನು ಉಲ್ಲೇಖಿಸುತ್ತದೆ.

ಜಾಲತಾಣ ಕೆಲವು ಬಳಕೆಯ ನಿಯಮಗಳಿಗೆ ಒಳಪಟ್ಟಿದೆ:

"ನಾವು ಸ್ವಾಧೀನಕ್ಕೊಳಪಟ್ಟ ಬ್ಯಾಂಕಿನ ಪ್ರತ್ಯಕ್ಷ ಅಥವಾ ಪರೋಕ್ಷ ವಹಿವಾಟುಗಳಿಂದಾಗುವ ನಷ್ಟ ಅಥವಾ ಹಾನಿಗೆ ವ್ಯಾಪಾರಿಗಳಾದ ನಾವು ಯಾವುದೇ ರೀತಿಯ ಜವಾಬ್ದಾರರಲ್ಲ".