ಮಂಗಳವಾರ ರಜೆ

ಭೇಟಿಯ ಸಮಯ

ಬನ್ನೇರುಘಟ್ಟ ಉದ್ಯಾನವನವು ಮಂಗಳವಾರವನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳೂ ಪ್ರವಾಸಿಗರಿಗೆ ತೆರೆದಿರುತ್ತದೆ.

ಕ್ರಮ ಸಂಖ್ಯೆ ಸೌಲಭ್ಯಗಳು
ತೆರೆಯುವ ಸಮಯ
1 ಮೃಗಾಲಯ ಬೆಳಿಗ್ಗೆ 9:30ರಿಂದ ಸಾಯಂಕಾಲ 5:00
2 ದೊಡ್ಡ ಸಫಾರಿ (ಹುಲಿ, ಸಿಂಹ, ಕರಡಿ ಹಾಗೂ ಹರ್ಬಿವೋರ್ ಸಫಾರಿ) ಬೆಳಿಗ್ಗೆ 10:00ರಿಂದ ಸಾಯಂಕಾಲ 4:30
3 ಚಿಟ್ಟೆ ಉದ್ಯಾನ ಬೆಳಿಗ್ಗೆ 9:30ರಿಂದ ಸಾಯಂಕಾಲ 5:00
4 ದೋಣಿ ವಿಹಾರ ಬೆಳಿಗ್ಗೆ 9:30ರಿಂದ ಸಾಯಂಕಾಲ 5:00